Saturday, July 15, 2006

 
ಹೀಗೊ೦ದು ಸಾಕ್ಷಿ

ಕಾಸರಗೋಡು ನಮ್ಮದು.

ಕೈ ಜಾರಿದ್ದರೂ ತನ್ನ ಚಾಪಿ೦ದ ಎಲ್ಲರ ಗಮನ ಸೆಳೆಯುತ್ತಿರುವ ಕಾಸರಗೋಡು ಕನ್ನಡಿಗರಿಗೆ ನನ್ನ ಅಭಿನ೦ದನೆ.
ಕನ್ನಡನಾಡು ಮತ್ತೊಬ್ಬ ಗೋವಿಂದ ಪೈ, ಕಯ್ಯಾರ ಕಿಞ್ಞಣ್ಣ ರೈ , ನಾ.ಕಸ್ತೂರಿಗಾಗಿ ಎದಿರು ನೋಡುತ್ತಿದೆ... ಕಾಸರಗೋಡು ಮತ್ತೊಮ್ಮೆ ಉತ್ತರವಾದಿತೇ???...
ಕನ್ನಡಿಗರು ಇನ್ನೊಬ್ಬರನ್ನು ಪ್ರಭಾವಿಸುವ ಮತ್ತು ತನ್ನ ಚಾಪನ್ನು ಹರಡುವ, ಗುಣಗಳನ್ನು ಹೊ೦ದಲೆ೦ದು ಆಶಿಸುತ್ತಾ...
ಈ ದರ್ಶನವನ್ನು ನಿಮಗಾಗಿ ಅರ್ಪಿಸುತಿದ್ದೇನೆ...

ಹೀಗೊ೦ದು ಸಾಕ್ಷಿ (Click here for Video)

http://www.kannadasaahithya.com/uniarc/index.php?layout=main&cslot_1=342
http://polihudga.livejournal.com/
http://kannadasaahithya.com//uniarc/index.php?layout=main&cslot_1=342
http://vishvakannada.com/node/220&print
Google Search <- ಕಾಸರಗೋಡು

NOTE (ಗಮನಿಸಿ): Click on (ಹೀಗೊ೦ದು ಸಾಕ್ಷಿ) and go to the link and search for Blue colored "up-file all 4you" link or red colored "Download from UP-FILE.COM" to download the file.


Comments:
ಶರಣ್ ರೀ ಸಕಲ

ಫೈರ್ ಫಾಕ್ಸ್ ಬ್ರೌಸರ್ ನಲ್ಲಿ ನಿಮ್ಮ ಬ್ಲಾಗಿನ ಅಕ್ಷರಗಳು ಚಲೋ ಕಾಣಿಸ್ತಿಲ್ಲ ನೋಡ್ರೀಯಪ.

ಮತ್ತಾ...
ವಿಕಿಪೀಡಿಯದಲ್ಲಿನ ಲಿಂಕ್ ಗಳನ್ನು ಬ್ಲಾಗಿನ ಲೇಖನದಲ್ಲಿ ಹಾಕುವಾಗ, action=edit ಅನ್ನೋದನ್ನ ತೆಗೆದು ಹಾಕ್ರೀಯಪ.

ನಾ.ಕಸ್ತೂರಿ ಲಿಂಕ್ ಕೆಲ್ಸ ಮಾಡಕತ್ತಿಲ್ರಿ. ಇಲ್ಲೈತ್ ನೋಡ್ರಲ ಚಲೋ ಲಿಂಕು..
http://kn.wikipedia.org/wiki/ನಾ.ಕಸ್ತೂರಿ.

ಮತ್ತಾ, ಈ ದರ್ಶನವನ್ನು ನಮ್ಮೆಲರೊಂದಿಗೆ ಹಂಚ್ಕೊಂಡಿದ್ ಭೇಷ್ ಆತ್ ಬಿಡ್ರಿ.
 
Registration- Seminar on KSC's 8th year Celebration


Dear All,

On the occasion of 8th year celebration of Kannada saahithya. com we are arranging one day seminar at Christ college.

As seats are limited interested participants are requested to register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada


Please do come and forward the same to your like minded friends
 
Post a Comment



<< Home

This page is powered by Blogger. Isn't yours?